tag:blogger.com,1999:blog-8158147489227561341.comments2022-03-25T00:38:04.691-07:00ಸಾಗರಿ..ಸಾಗರಿ..http://www.blogger.com/profile/01129148868199663509noreply@blogger.comBlogger313125tag:blogger.com,1999:blog-8158147489227561341.post-51878592045333513392010-10-26T01:56:59.876-07:002010-10-26T01:56:59.876-07:00ನನ್ನದೂ ಒಂದು ಪುಟ್ಟ ಶುಭಾಶಯ..
ತುಂಬಾನೇ ಮುದ್ದಾಗಿದೆ ನಿಮ್...ನನ್ನದೂ ಒಂದು ಪುಟ್ಟ ಶುಭಾಶಯ..
ತುಂಬಾನೇ ಮುದ್ದಾಗಿದೆ ನಿಮ್ಮ ಮುದ್ದು ಮಗು..
ನನ್ನ 'ಮನಸಿನಮನೆ'ಗೂ ಬನ್ನಿ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-8158147489227561341.post-76266314231217862172010-10-25T22:18:11.499-07:002010-10-25T22:18:11.499-07:00Ahan is very cute... :) his eyes and smile are dam...Ahan is very cute... :) his eyes and smile are damn good.. ! i liked all the pics..Belated wishes for him... :))Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-8158147489227561341.post-77345394112265253242010-10-25T08:07:39.383-07:002010-10-25T08:07:39.383-07:00ಮುದ್ದು ಮಗುವಿನ ಮುದ್ದಾದ ಭಾವಚಿತ್ರಗಳು ಸುಂದರವಾಗಿವೆ..
ಅಹ...ಮುದ್ದು ಮಗುವಿನ ಮುದ್ದಾದ ಭಾವಚಿತ್ರಗಳು ಸುಂದರವಾಗಿವೆ..
ಅಹನ್..ಆಹಾ!!! ಎನ್ನುವಂತೆ ಕೀರ್ತಿಶಾಲಿಯಾಗಿ ನೂರ್ಕಾಲ ಬಾಳಲಿ.ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.comtag:blogger.com,1999:blog-8158147489227561341.post-16687032037751554062010-10-22T06:17:17.387-07:002010-10-22T06:17:17.387-07:00Ahan is very cute..and ur article too..Bless you b...Ahan is very cute..and ur article too..Bless you baby :))
With loads of wishes -
Vanitha.ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-8158147489227561341.post-32654352349641307242010-10-22T01:50:33.863-07:002010-10-22T01:50:33.863-07:00ಸಾಗರಿ,
ಕಂದಮ್ಮನಿಗೆ ಹಾರ್ದಿಕ ಶುಭಾಶಯಗಳು. ಅವನ ಕೆಡುಕೆಲ್...ಸಾಗರಿ,

ಕಂದಮ್ಮನಿಗೆ ಹಾರ್ದಿಕ ಶುಭಾಶಯಗಳು. ಅವನ ಕೆಡುಕೆಲ್ಲಾ ಹಿಂದಿನದಿನಾಳಲ್ಲಿ ಅನುಭವಿಸಿದ ಜ್ವರದ ತಾಪದಲೇ ಉರಿದುಹೋಯಿತೆಂದುಕೊಳ್ಳಿ. ನನ ಮಗಳಿಗೂ ಇದೇ ರೀತಿ ಆಗಿತ್ತು (ಆಕೆ ಮೊದಲ ಜನ್ಮದಿನದ ಸಮಯದಲ್ಲಿ) ಅಲ್ಲಿಂದ ಪ್ರತಿವರುಷ ಅವಳ ಹುಟ್ಟಿದ ದಿನದ ಆಸುಪಾಸಿನಲ್ಲೇ ಅನಾರೋಗ್ಯ ಕಾಡುತ್ತಿದೆ. (ಈ ವರುಷವೂ ಆಗಿತ್ತು!) ಆಗೆಲ್ಲಾ ನಾವು ನಿದ್ದೆಗೆಟ್ಟು ತೊಳಲಾಡಿದ್ದು, ಅತ್ತಿದ್ದು ನೆನಪಾಯಿತು ನಿಮ್ಮ ಈ ಆಪ್ತ ಬರಹವನ್ನೋದಿ. ತೀರಾ ಕಾಟ ಕೊಟ್ಟಾಗ ಬೈಯುವ ನಾವು, ಮಗುವಿಗೆ ಸಣ್ಣ ನೋವಾದರೂ ಕಣ್ತುಂಬಿಕೊಳ್ಳುತ್ತೇವೆ. ಎಷ್ಟೆಂದರೂ ತಾಯಿಯ ಪ್ರೀತಿ ಒಂಭತ್ತು ತಿಂಗಳು ಜಾಸ್ತಿಯೇ ಆಗಿರುವುದು ಅಲ್ಲವೇ? :)

ಪುಟಾಣಿ ಅಹನ್ಗೆ ಸಿಹಿ ಮುತ್ತು :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-8158147489227561341.post-33412750334732377842010-10-22T00:40:58.894-07:002010-10-22T00:40:58.894-07:00Nannadu ondu shubhashaya... very very cute..Nannadu ondu shubhashaya... very very cute..ಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-8158147489227561341.post-45825348685151328752010-10-21T22:56:03.858-07:002010-10-21T22:56:03.858-07:00ಹ್ಯಾಪಿ ಬರ್ತ್ ಡೇ ಟು ಯೌ ಪುಟಾಣಿ ಅಹನ್
ಅಬ್ಬಾ ಎಷ್ಟು ಚಂ...ಹ್ಯಾಪಿ ಬರ್ತ್ ಡೇ ಟು ಯೌ ಪುಟಾಣಿ ಅಹನ್

ಅಬ್ಬಾ ಎಷ್ಟು ಚಂದಾ ಇದಾನೆ ಅಹನ್..!

ಫೋಟೋಗಳಂತೂ ಸೂಪರ್ ರೀManju M Doddamanihttps://www.blogger.com/profile/08651681956313898905noreply@blogger.comtag:blogger.com,1999:blog-8158147489227561341.post-43146491925803856512010-10-21T20:30:37.831-07:002010-10-21T20:30:37.831-07:00Akka,Putta Ahan ge nan kadeyindaanu Happy birthday...Akka,Putta Ahan ge nan kadeyindaanu Happy birthday helibidi..
Chokalatu kalsidde (bandu muttita?)
yaavattu nagunagutta erali...Shwetahttps://www.blogger.com/profile/06635849553725572297noreply@blogger.comtag:blogger.com,1999:blog-8158147489227561341.post-1555650896614077892010-10-21T09:45:41.170-07:002010-10-21T09:45:41.170-07:00ಅಹನ್ ತುಂಬಾ ಮುದ್ದಾಗಿದ್ದಾನೆ :) ಮನೆಯಲ್ಲಿ ಪುಟ್ಟ ಮಗುವಿ...ಅಹನ್ ತುಂಬಾ ಮುದ್ದಾಗಿದ್ದಾನೆ :) ಮನೆಯಲ್ಲಿ ಪುಟ್ಟ ಮಗುವಿನ ಆಟಪಾಟಗಳಲ್ಲಿ ಸಮಯ ಕಳದದ್ದೇ ಗೊತ್ತಾಗುವುದಿಲ್ಲ...ಆ ಖುಷಿಯನ್ನು ಅನುಭವಿಸಿಯೇ ತಿಳಿಯಬೇಕು... ಶುಭವಾಗಲಿಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-8158147489227561341.post-74342751183479608222010-10-21T08:09:10.150-07:002010-10-21T08:09:10.150-07:00ಸಾಗರಿಯವರೆ,
ಅಹನ್-ನ ಮುದ್ದು ಚಿತ್ರಗಳನ್ನು ನೋಡಿ ಖುಶಿಯಾಯಿ...ಸಾಗರಿಯವರೆ,
ಅಹನ್-ನ ಮುದ್ದು ಚಿತ್ರಗಳನ್ನು ನೋಡಿ ಖುಶಿಯಾಯಿತು. ಹುಡುಗಿಯರ ವೇಶ ಧರಿಸಿದಾಗಂತೂ ತುಂಬಾ ಮುದ್ದಾಗಿ ಕಾಣುತ್ತಾನೆ. ಮುಖದ ಮೇಲಿನ ನಗುವಂತೂ very charming. ಇಂತಹ ಪುಟ್ಟನಿಗೆ ಜ್ವರ ಹಿಡಿದದ್ದನ್ನು ಓದಿಯೇ ನನಗೆ ಸಂತಾಪವೆನಿಸಿತು. ಅನುಭವಿಸಿದ ನಿಮಗೆ ಎಷ್ಟು ತಾಪವಾಗಿರಬೇಡ! ಅವನೀಗ ಆರೋಗ್ಯವಾಗಿದ್ದಕ್ಕಾಗಿ ದೇವರಲ್ಲಿ ಧನ್ಯವಾದ ಹೇಳುತ್ತೇನೆ.
ಅಹನ್-ಗೆ ಹುಟ್ಟು ಹಬ್ಬದ ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8158147489227561341.post-8023715010877554492010-10-21T06:46:32.856-07:002010-10-21T06:46:32.856-07:00drashTiyaaguvashTu muddaagiddaane ahan........... ...drashTiyaaguvashTu muddaagiddaane ahan........... may god bless him....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-8158147489227561341.post-70683177543210389942010-10-21T05:56:59.883-07:002010-10-21T05:56:59.883-07:00ಸಾಗರಿಯವರೆ,
ಅಹನ್ ಅನಾರೋಗ್ಯದಿ೦ದ ಗುಣಮುಖನಾಗಿ ಮತ್ತೆ ತನ್ನ...ಸಾಗರಿಯವರೆ,
ಅಹನ್ ಅನಾರೋಗ್ಯದಿ೦ದ ಗುಣಮುಖನಾಗಿ ಮತ್ತೆ ತನ್ನ ಮೊದಲಿನ ಚಟುವಟಿಕೆಯಲ್ಲಿ ತೊಡಗುತ್ತಿರುವುದು ತಿಳಿದು ಖುಶಿಯಾಯ್ತು.
ಮುದ್ದು ಅಹನ್ ನ ಸು೦ದರ ಫೋಟೋಗಳು ಮನಸೆಳೆಯುತ್ತವೆ.
ಅಹನ್ ಗೆ ಎರಡನೆ ವರ್ಷದ ಹುಟ್ಟುಹಬ್ಬದ ಶುಭಾಶಯಗಳು.ದೇವರು ಅಹನ್ ಗೆ ಆಯುರಾರೋಗ್ಯ, ಸುಖ ಸಮೃದ್ಧಿ ಕೊಟ್ಟು ಕಾಪಾಡಲಿ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-8158147489227561341.post-27257186915654946762010-10-21T04:39:32.095-07:002010-10-21T04:39:32.095-07:00ನನ್ನ ಕಡೆಯಿ೦ದ ಮುದ್ದು ಪುಟಾಣಿಗೆ ಹುಟ್ಟು ಹಬ್ಬದ ಹಾರ್ಧಿಕ ...ನನ್ನ ಕಡೆಯಿ೦ದ ಮುದ್ದು ಪುಟಾಣಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು. ಆಯುರಾರೋಗ್ಯ ಸಕಲೈಶ್ವರ್ಯವೂ ಸಿಗಲಿ..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-8158147489227561341.post-82224954692716136182010-10-21T04:37:32.096-07:002010-10-21T04:37:32.096-07:00ಸಾಗರೀ
ತು೦ಬಾ ಆಪ್ತವಾಗಿದೆ.. ನಿಮ್ಮ ಬರಹಗಳು..
ಮಕ್ಕಳಿ೦ದ...ಸಾಗರೀ
ತು೦ಬಾ ಆಪ್ತವಾಗಿದೆ.. ನಿಮ್ಮ ಬರಹಗಳು..
ಮಕ್ಕಳಿ೦ದ ಪಡೆದ ಆನ೦ದದ ಋಣ ತೀರಿಸಲು ಸಾಧ್ಯವಿಲ್ಲ ಎ೦ದು ನನ್ನ ಮಾವನವರು ಶಿಶಿರ ಚಿಕ್ಕವನಿದ್ದಾಗ ಹೇಳುತ್ತಿದ್ದರು. ಎಷ್ಟೋ೦ದು ನಿಜ ಅಲ್ಲವೇ...?
ಗೊಬ್ಬೆ ಕಟ್ಟಿಕೊ೦ಡ ಫೋಟೋ ಅ೦ತೂ ರಾಶೀ ಚ೦ದ ಇದ್ದು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-8158147489227561341.post-34377197716683530192010-10-21T02:50:58.195-07:002010-10-21T02:50:58.195-07:00ಸೀತಾರಾಮ್ ಸರ್,
ತೇಜಸ್ವಿನಿ ಅವರೆ,
ಕಾಕಾ,
ದಿನಕರ್ ಅವರೇ,
ಮ...ಸೀತಾರಾಮ್ ಸರ್,
ತೇಜಸ್ವಿನಿ ಅವರೆ,
ಕಾಕಾ,
ದಿನಕರ್ ಅವರೇ,
ಮನಮುಕ್ತಾ ಅವರೇ,
ಬದ್ರಿನಾಥ್ ಅವರೆ,
ಪ್ರವೀಣ್ ಅವರೇ,
ಶಿವ್ ಅವರೆ,
ಶ್ರೀಧರ್ ಅವರೇ,
ಶಂಭುಲಿಂಗ ಅವರೇ,
ಕತ್ತಲೆ ಮನೆಯವರೇ,
ಅಶೋಕ್ ಅವರೇ,
ಗುರು ಅವರೇ,
ಕಲರವ ಅವರೇ,
ಚಿನ್ಮಯ್ ಅವರೇ,
ಸತೀಶ್ ಅವರೇ,

ತಮಗೆಲ್ಲರಿಗೂ ಪ್ರೀತಿಯ ಅಭಿಪ್ರಾಯಗಳಿಗೆ ಧನ್ಯವಾದಗಳು. ತಡವಾಗಿ ತಮ್ಮ ಪ್ರತಿಕ್ರೀಯೆಗಳಿಗೆ ಸ್ಪಂದಿಸುತ್ತಿದ್ದೇನೆ, ದಯವಿಟ್ಟು ಕ್ಷಮಿಸಿ(ಪ್ರತಿ ಸಲವೂ ಒಂದೇ ಹಾಡು ಆಯಿತು ನನ್ನದು).
ಕಲರವ, ಚಿನ್ಮಯ್, ಸತೀಶ್, ಶಿವ್ ತಮಗೆಲ್ಲರಿಗೂ ನನ್ನ ಬ್ಲಾಗಿಗೆ ಸ್ವಾಗತ. ತಮ್ಮ ಬ್ಲಾಗ್ ಗಳಿಗೂ ಆದಷ್ಟು ಬೇಗ ಭೇಟಿ ನೀಡುವ ಆಸೆ ಇದೆ,,,, ಆದರೆ ನನಗೆ ಇನ್ನೂ ಟೈಮ್ ಬೇಕು.. ಅನ್ಯಥಾ ಭಾವಿಸದಿರಿ.
ತೇಜಸ್ವಿನಿ ಅವರೇ, ಅಡಕೋಳಿ ಸರ್ ತಮ್ಮ ತಂದೆಯವರಿಗೆ ಪರಿಚಯವೇ ಹಾಗಿದ್ದರೇ?? ತಮ್ಮೊಂದಿಗಿನ ನನ್ನ ಆತ್ಮೀಯತೆ ಹೆಚ್ಚಿದಂತೆ ಅನ್ನಿಸುತ್ತಿದೆ ನನಗೆ. ಪ್ರಾಮಾಣಿಕ, ನಿಷ್ಠ ಗುರುಗಳಿಗೆ ಅವರದ್ದೇ ಆದ ಸ್ಥಾನ ಮಾನವಿದೆ.. ಆದರೂ ಎಲ್ಲಿಯೋ ಕನ್ನಡ ಶಾಲೆ ಮಾಸ್ತರ್< ಹೈ ಸ್ಕೂಲ ಸರ್< ಕಾಲೇಜ್ ಪ್ರೊಫೇಸರ್ ಇದೆ ಸಮಾಜದಲ್ಲಿ ಅಂತ ನನ್ನ ಅನಿಸಿಕೆ.

ಹೀಗೆ ನನ್ನ ಬ್ಲಾಗಿಗೆ ಭೇಟಿ ನೀಡುತ್ತಿರಿ..

-ಸಾಗರಿಸಾಗರಿ..https://www.blogger.com/profile/01129148868199663509noreply@blogger.comtag:blogger.com,1999:blog-8158147489227561341.post-5528926640700438512010-10-18T19:14:35.308-07:002010-10-18T19:14:35.308-07:00saagariyavare,arthapoornavaada hanigalu.abhinandan...saagariyavare,arthapoornavaada hanigalu.abhinandanegalu. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-8158147489227561341.post-83041888729654369892010-10-10T22:32:23.507-07:002010-10-10T22:32:23.507-07:00ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಬೇಟಿ ........
ಸುಂದರ ಕ...ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಬೇಟಿ ........
ಸುಂದರ ಕವನಗಳು ,ಸುಮಧುರ ಸಾಲುಗಳು , ಅದ್ಭುತ ಕಲ್ಪನೆ ..... ಸುಂದರವಾಗಿದೆ ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬನ್ನಿ .... ನಿಮಗೆ ನನ್ನವಳಲೋಕಕ್ಕೆ ಆತ್ಮಿಯ ಸ್ವಾಗತ

SATISH N GOWDA

http://nannavalaloka.blogspot.com/SATISH N GOWDAhttps://www.blogger.com/profile/03431248605371297297noreply@blogger.comtag:blogger.com,1999:blog-8158147489227561341.post-67965183493556683482010-10-03T10:56:48.673-07:002010-10-03T10:56:48.673-07:00mastaag bardidira ...danyavadamastaag bardidira ...danyavadaಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-8158147489227561341.post-56713704042331286462010-10-01T11:20:05.746-07:002010-10-01T11:20:05.746-07:00ಸಾಗರಿಯವರೇ ನಿಮ್ಮ ಲೇಖನ ಅಂತಃಕರಣ ಕಲಕುವಂತಿದೆ.ಒಬ್ಬ ಶಿಷ್ಯ...ಸಾಗರಿಯವರೇ ನಿಮ್ಮ ಲೇಖನ ಅಂತಃಕರಣ ಕಲಕುವಂತಿದೆ.ಒಬ್ಬ ಶಿಷ್ಯ ಬಂದು ನಿಮ್ಮಿಂದ ಈಮಟ್ಟಕ್ಕೆ ಬಂದಿದ್ದೇನೆಂದಾಗ
ಆಗುವ ಸಂಭ್ರಮ,ಯಾವ ಪದ್ಮಶ್ರೀ ಪ್ರಶಸ್ತಿಗೂ ಸಿಗಲಾರದ್ದು.ಅಭಿನಂದನೆಗಳು. ನಮ್ಮ ಬ್ಲಾಗ್ ಗು ಭೇಟಿ ನೀಡುತ್ತಿರಿ KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-8158147489227561341.post-56570967912147047142010-10-01T11:19:29.244-07:002010-10-01T11:19:29.244-07:00ಸಾಗರಿಯವರೇ ನಿಮ್ಮ ಲೇಖನ ಅಂತಃಕರಣ ಕಲಕುವಂತಿದೆ.ಒಬ್ಬ ಶಿಷ್ಯ...ಸಾಗರಿಯವರೇ ನಿಮ್ಮ ಲೇಖನ ಅಂತಃಕರಣ ಕಲಕುವಂತಿದೆ.ಒಬ್ಬ ಶಿಷ್ಯ ಬಂದು ನಿಮ್ಮಿಂದ ಈಮಟ್ಟಕ್ಕೆ ಬಂದಿದ್ದೇನೆಂದಾಗ
ಆಗುವ ಸಂಭ್ರಮ,ಯಾವ ಪದ್ಮಶ್ರೀ ಪ್ರಶಸ್ತಿಗೂ ಸಿಗಲಾರದ್ದು.ಅಭಿನಂದನೆಗಳು. ನಮ್ಮ ಬ್ಲಾಗ್ ಗು ಭೇಟಿ ನೀಡುತ್ತಿರಿ KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-8158147489227561341.post-38556833672026979332010-09-14T04:18:31.347-07:002010-09-14T04:18:31.347-07:00saagari
tadavaago oduttiddene, kshamisi
olleya b...saagari

tadavaago oduttiddene, kshamisi

olleya barahaಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-8158147489227561341.post-24532867598274262262010-09-12T07:07:04.539-07:002010-09-12T07:07:04.539-07:00ಸಾಗರಿ ಅವ್ರೆ...
ತುಂಬಾ ಚೆನ್ನಾಗಿದೆ ನಿಮ್ಮ ಬರಹ ಹಾಗೂ ಕವ...ಸಾಗರಿ ಅವ್ರೆ...

ತುಂಬಾ ಚೆನ್ನಾಗಿದೆ ನಿಮ್ಮ ಬರಹ ಹಾಗೂ ಕವನ. ನಿಮ್ಮ ಲೇಖನ ನನ್ನ ಗುರುಗಳನ್ನೆಲ್ಲಾ ನೆನಪಿಸಿತು. ಧನ್ಯವಾದಗಳು....

http://ashokkodlady.blogspot.com/Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-8158147489227561341.post-54150014835335097312010-09-10T01:19:11.684-07:002010-09-10T01:19:11.684-07:00ದೋಹ ಸೊಗಸಾಗಿದೆ..
"ಆಚಾರ್ಯ ದೇವೋಭವ.."ದೋಹ ಸೊಗಸಾಗಿದೆ..
"ಆಚಾರ್ಯ ದೇವೋಭವ.."ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-8158147489227561341.post-59749004006370344372010-09-07T12:12:43.648-07:002010-09-07T12:12:43.648-07:00ಓಹ್ !. ತುಂಬ ಖುಷಿಯಾಯ್ತು ಇಂತಹ ಓಂದು ದೋಹೆಯನ್ನು ಓದಿ. ಬಹ...ಓಹ್ !. ತುಂಬ ಖುಷಿಯಾಯ್ತು ಇಂತಹ ಓಂದು ದೋಹೆಯನ್ನು ಓದಿ. ಬಹಳ ಚೆನ್ನಾಗಿದೆSubrahmanyahttps://www.blogger.com/profile/03752989563162877894noreply@blogger.comtag:blogger.com,1999:blog-8158147489227561341.post-41513912566373219082010-09-06T23:53:21.797-07:002010-09-06T23:53:21.797-07:00ಆಪ್ತವಾದ ಬರಹ ..
ನಿಮ್ಮ ಗುರುವಂದನೆ ಚೆನ್ನಾಗಿದೆ ...ಆಪ್ತವಾದ ಬರಹ ..
ನಿಮ್ಮ ಗುರುವಂದನೆ ಚೆನ್ನಾಗಿದೆ ...shridharhttps://www.blogger.com/profile/10705163259031066828noreply@blogger.com