tag:blogger.com,1999:blog-8158147489227561341.post2823333884107448403..comments2022-03-25T00:38:04.691-07:00Comments on ಸಾಗರಿ..: ಇನಿಯನಿಗೆರಡು ಕವನಗಳುಸಾಗರಿ..http://www.blogger.com/profile/01129148868199663509noreply@blogger.comBlogger8125tag:blogger.com,1999:blog-8158147489227561341.post-17100642643758333382010-03-07T20:06:30.878-08:002010-03-07T20:06:30.878-08:00ಭಟ್ಟರೇ(ಅನುಮತಿಯಿಲ್ಲದೆ ಭಟ್ಟರೇ ಎಂದು ಸಂಭೋದಿಸಿದ್ದಕ್ಕೆ ಬ...ಭಟ್ಟರೇ(ಅನುಮತಿಯಿಲ್ಲದೆ ಭಟ್ಟರೇ ಎಂದು ಸಂಭೋದಿಸಿದ್ದಕ್ಕೆ ಬೇಸರವೆನಿಸಿದರೆ ಕ್ಷಮೆ ಇರಲಿ.)
ಕವನಗಳನ್ನು ಪ್ರೀತಿಯಿಂದ ಓದಿದ ನಿಮಗೆ ತುಂಬಾ ಧನ್ಯವಾದಗಳು. ಹೀಗೇ ಪ್ರೋತ್ಸಾಹಿಸುತ್ತಿರಿ.ಸಾಗರಿ..https://www.blogger.com/profile/01129148868199663509noreply@blogger.comtag:blogger.com,1999:blog-8158147489227561341.post-19642728900698318702010-03-07T20:06:04.262-08:002010-03-07T20:06:04.262-08:00ಕಾಕಾ,
ನಿಮ್ಮ ಮಾತು ನಿಜ ನಾನು ಕಡಲ ತಡಿಯ ಸಾಗರಿ(ತಡಿಯ ಒಂದು...ಕಾಕಾ,
ನಿಮ್ಮ ಮಾತು ನಿಜ ನಾನು ಕಡಲ ತಡಿಯ ಸಾಗರಿ(ತಡಿಯ ಒಂದು ಕಡೆ ಕಡಲು ಮತ್ತೊಂದು ಕಡೆ ಈ ಸಾಗರಿ). ನನ್ನ post graduation(MA economics) ಧಾರವಾಡ ವಿಶ್ವವಿದ್ಯಾಲಯದಲ್ಲೇ ಆದದ್ದು. ಆದ್ದರಿಂದ ನಾವು ಆಪ್ತರೇ ಸರಿ. ಕಾಮೆಂಟ್ ಬರ್ಯೋಕೆ ಅಗ್ತಾ ಇಲ್ಲ ಎಂದು ನೀವು ಹೇಳದಿದ್ದರೆ ಖಂಡಿತ ನಾನು setting mistake ಅನ್ನು ಲಕ್ಷ್ಯಕ್ಕೆ ತಗೊಳ್ಳುತ್ತಿರಲಿಲ್ಲ. ನಿಮ್ಮ ಪ್ರೋತ್ಸಾಹ, ತಪ್ಪು ಒಪ್ಪಿನ ತಿದ್ದುಪಡಿಯನ್ನು ನಿಮ್ಮಿಂದ ನಾನು ಎಂದಿಗೂ ನಿರೀಕ್ಷಿಸುವೆ. ನಿಮಗೆ ನಾನು ಆಭಾರಿ.ಸಾಗರಿ..https://www.blogger.com/profile/01129148868199663509noreply@blogger.comtag:blogger.com,1999:blog-8158147489227561341.post-82832804995047657472010-03-07T20:05:40.940-08:002010-03-07T20:05:40.940-08:00ಸೀತಾರಾಮ್ ಸರ್,
ಕಬ್ಬಿಗರ ಲೋಕದಲ್ಲಿ ನಾನಿನ್ನೂ ಸಣ್ಣ ಕೂಸು,...ಸೀತಾರಾಮ್ ಸರ್,
ಕಬ್ಬಿಗರ ಲೋಕದಲ್ಲಿ ನಾನಿನ್ನೂ ಸಣ್ಣ ಕೂಸು, ನನ್ನ ಕವನವನ್ನು ಓದಿ ಕಾಮೆಂಟಿಸಿದ್ದಕ್ಕೆ ನಾನು ನಿಮಗೆ ಆಭಾರಿ. ನಿಮ್ಮ ಆಶೀರ್ವಾದ ಎಂದಿಗೂ ನನ್ನೊಂದಿಗಿರಲಿಸಾಗರಿ..https://www.blogger.com/profile/01129148868199663509noreply@blogger.comtag:blogger.com,1999:blog-8158147489227561341.post-31554995343905772432010-03-07T20:04:57.331-08:002010-03-07T20:04:57.331-08:00ರಾಘವೇಂದ್ರ ಅವರೇ
ಬ್ಲಾಗ್ ಡಿಸೈನ್ ಮಾಡಿದ್ದು ಬಹಳ ಮೊದಲೆ ಆದ...ರಾಘವೇಂದ್ರ ಅವರೇ
ಬ್ಲಾಗ್ ಡಿಸೈನ್ ಮಾಡಿದ್ದು ಬಹಳ ಮೊದಲೆ ಆದರೂ ನಾನು ಬ್ಲಾಗಲ್ಲಿ ನನ್ನ ಬರವಣಿಗೆ ಪ್ರಕಟಿಸಿದ್ದು 2010 ಜನವರಿಯಿಂದ. ನನ್ನ ಬ್ಲಾಗ್ ಲೈಫಿನ ಪ್ರಪ್ರಥಮ ಕಾಮೆಂಟು ನಿಮ್ಮದು. ಎಂದಿಗೂ ಹೀಗೆ ಪ್ರೋತ್ಸಾಹಿಸುತ್ತಿರಿ.ಸಾಗರಿ..https://www.blogger.com/profile/01129148868199663509noreply@blogger.comtag:blogger.com,1999:blog-8158147489227561341.post-55476505153041122882010-03-06T02:11:51.577-08:002010-03-06T02:11:51.577-08:00ಅಂತೂ ಕಾಮೆಂಟ್ ಸೆಟ್ಟಿಂಗ್ಸ್ ಸರಿಪಡಿಸಿದಿರಲ್ಲ. :), ಇದಕ್ಕ...ಅಂತೂ ಕಾಮೆಂಟ್ ಸೆಟ್ಟಿಂಗ್ಸ್ ಸರಿಪಡಿಸಿದಿರಲ್ಲ. :), ಇದಕ್ಕೆ ನಿಮಗೂ ಮತ್ತು ಕಾಕ ಇಬ್ಬರಿಗೂ ಧನ್ಯವಾದ.
ಮತ್ತೆ ಎಲ್ಲಾ ಕವಿತೆಗಳನ್ನೂ ಒದಿದ್ದೆ, ತುಂಬಾ ಚೆನ್ನಾಗಿ ಬರೆಯುತ್ತೀರಿ. ..ಬರೆಯುತ್ತಿರಿ. :)Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-8158147489227561341.post-90157963572570512552010-03-06T01:05:05.993-08:002010-03-06T01:05:05.993-08:00ಸಾಗರಿ,
comments settings ಸರಿಪಡಿಸಿದ್ದಕ್ಕೆ ಧನ್ಯವಾದಗಳ...ಸಾಗರಿ,
comments settings ಸರಿಪಡಿಸಿದ್ದಕ್ಕೆ ಧನ್ಯವಾದಗಳು. ನೀವು ಬರೆದ ಕವನಗಳೆರಡೂ ಸುಂದರವಾಗಿವೆ. ಓದಿ ಖುಶಿಯಾಯಿತು.ನಿಮ್ಮ ಮುದ್ದು ಮಗನಿಂದಾಗಿ ನಿಮಗೆ ಸಮಯ ಹೊಂದಿಸಿಕೊಳ್ಳಲು ತೊಂದರೆಯಾಗುತ್ತಿರಬಹುದು. ಸಿಕ್ಕ ಸಮಯದಲ್ಲಿಯೇ ಇಂತಹ ಒಳ್ಳೆಯ ಕವನ ಕೊಟ್ಟಿದ್ದೀರಿ. ಅಭಿನಂದನೆಗಳು.
ಕುಮಟೆಯ ಕರಿಕಾಲಮ್ಮನಿಗೆ ಪ್ರಾರ್ಥಿಸಿದ್ದೀರಿ. So, ನೀವು ಕುಮಟೆಯ ಸಾಗರ ತೀರದ ಸಾಗರಿ ಅಂತಾಯ್ತು. ನಾನೂ ಕುಮಟೆಯಲ್ಲಿ ಒಂದು ವರ್ಷ PUC classನಲ್ಲಿ ಓದಿದ್ದೆ. ಹೀಗಾಗಿ ನಿಮಗೆ ನಾನು ಆಪ್ತನೇ ಆಗಬೇಕಾಯಿತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-8158147489227561341.post-59929333815247296772010-03-05T23:25:34.508-08:002010-03-05T23:25:34.508-08:00ಎರಡೂ ಕವನಗಳು ಸು೦ದರವಾಗಿವೆ ಮೊದಲನೆಯದು ಅಪ್ತವೆನಿಸಿತು. ಶಬ...ಎರಡೂ ಕವನಗಳು ಸು೦ದರವಾಗಿವೆ ಮೊದಲನೆಯದು ಅಪ್ತವೆನಿಸಿತು. ಶಬ್ದಗಳ ಹೆಣೆತ ಮಧುರವಾಗಿದೆ.
ಬರೆಯುತ್ತಾ ಇರಿ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-8158147489227561341.post-59639445144355904432010-03-05T09:30:21.777-08:002010-03-05T09:30:21.777-08:00ತುಂಬ ಚೆನ್ನಾಗಿ ಬರೆಯುತ್ತೀರಿ ಕವಿತೆಗಳನ್ನು...ತುಂಬ ಚೆನ್ನಾಗಿ ಬರೆಯುತ್ತೀರಿ ಕವಿತೆಗಳನ್ನು...Raghavendrahttp://prarthane.wordpress.com/noreply@blogger.com